For Quick Alerts Subscribe Now ಕರಣ್ ಜೋಹರ್ ಶೋನಲ್ಲಿ ಮದುವೆಯನ್ನು 'ಕೆಜಿಎಫ್'ಗೆ ಹೋಲಿಸಿದ ಸಮಂತಾ! ಕಾರಣ? View Sample For Quick Alerts ALLOW NOTIFICATIONS For Daily Alerts Must Watch ಮುಖಪುಟ ಬಾಲಿವುಡ್ Bollywood | Updated: Monday, June 6, 2022, 11:48 [IST] ಕನ್ನಡದ ಜನಪ್ರಿಯ ನಟ, 'ಮಿಸ್ಟರ್ ನ್ಯಾಗ್ಸ್' ಖ್ಯಾತಿಯ ದಾನಿಶ್ ಸೇಠ್‌ರ ಸಹೋದರಿ ಕುಬ್ರಾ ಸೇಠ್ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ. ಇದೀಗ ಹಾಲಿವುಡ್ ವೆಬ್ ಸರಣಿಯಲ್ಲೂ ನಟಿಸಿದ್ದಾರೆ. ಭಾರತದ ಈವರೆಗಿನ ನಂಬರ್ 1 ವೆಬ್ ಸರಣಿ ಎಂದೇ ಕರೆಯಲಾಗುವ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ಧಿಕಿ ನಟಿಸಿರುವ 'ಸೇಕ್ರೆಡ್ ಗೇಮ್ಸ್' ಕೂಕು ಹೆಸರಿನ ಮುಖ್ಯ ಪಾತ್ರದಲ್ಲಿ ನಟಿಸಿರುವ ಕುಬ್ರಾ ಸೇಠ್ ತಮ್ಮ ನಟನಾ ಪ್ರತಿಭೆ ಪ್ರದರ್ಶಿಸಿದ್ದರು. ಬೆಂಗಳೂರಿನವರೇ ಆಗಿರುವ ಕುಬ್ರಾ ಸೇಠ್ ಇದೀಗ ಎಳವೆಯಲ್ಲಿ ತಮ್ಮ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯದ ಕುರಿತು ಲೇಖನವೊಂದನ್ನು ಬರೆದಿದ್ದಾರೆ. 'ಓಪನ್ ಬುಕ್: ನಾಟ್ ಎ ಮೆಮೈರ್' ಹೆಸರಿನ ಪುತ್ರಕದಲ್ಲಿ ಲೇಖನ ಪ್ರಕಟಿಸಿರುವ ನಟಿ ಕುಬ್ರಾ ಸೇಠ್, ತಮ್ಮ ಕುಟುಂಬಕ್ಕೆ ಬಹಳ ಆಪ್ತವಾಗಿದ್ದ, ತಾವು ಅಂಕಲ್ ಎಂದು ಕರೆಯುತ್ತಿದ್ದ ವ್ಯಕ್ತಿಯಿಂದಲೇ … [Read more...] about ‘ಅಂಕಲ್’ ಇಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದ ಕನ್ನಡತಿ ಕುಬ್ರಾ ಸೇಠ್